i==--..__..-=-. _.
!!==--..__..-=- ._;
!!==--.ಭಾರತ-.-. _;
!!==--..__..-=- ._;
!!
!i
!!
" ಸ್ವತಂತ್ರ ಭಾರತ "
ಸ್ವಾತಂತ್ರ್ಯದ ಜ್ಯೋತಿ ಹರಡಿತು ಅಂದು..
ದೇಶಕಾಗಿ ಸಾಲು ನಿಂತರು ಜನರು
ದಾಸ್ಯ ಬದುಕಲಿ ನೊಂದು ಹೋದರು..
ಮಾತೃಭೂಮಿಗಾಗಿ ಹಗಲಿರುಳು ಹೋರಾಟಗೈದರು..
ಹೆಸರು ಪಡೆದರು ಹಲವರು,
ಮರೆಯಲ್ಲಿ ಮರೆಯಾಗಿ ಹೋದರು ಅಸಂಖ್ಯಾತ ಜನರು..
ಎಲ್ಲರ ಪರಿಶ್ರಮದಿ ಭಾರತ ಎದ್ದುನಿಂತಿತು..
ಎಲ್ಲರಿಗೂ ಸ್ವಾತಂತ್ರೋತ್ಸವದ
ಶುಭಾಶಯಗಳು..
ಅಭಿ ಕನ್ನಡಿಗ..
No comments:
Post a Comment